¡Sorpréndeme!

ಶ್ರೀದೇವಿ ಅನಾರೋಗ್ಯದ ಗುಟ್ಟು ರಟ್ಟು ಮಾಡಿದ ಆತ್ಮೀಯ ಗೆಳತಿ | Filmibeat Kannada

2018-02-28 1 Dailymotion

ನಟಿ ಶ್ರೀದೇವಿ ಬಾರದ ಲೋಕಕ್ಕೆ ತೆರಳಿದ್ದಾರೆ. ವಾಸ್ತವ ಏನಪ್ಪಾ ಅಂದ್ರೆ, ದುಬೈಗೆ ಶ್ರೀದೇವಿ ಹೊರಟಾಗ ಆಕೆಯ ಆರೋಗ್ಯ ಸರಿ ಇರಲಿಲ್ಲ. ಜ್ವರದಿಂದ ಬಳಲುತ್ತಿದ್ದ ಶ್ರೀದೇವಿ, ಮಾತ್ರೆಗಳನ್ನು ಸೇವಿಸುತ್ತಿದ್ದರು ಎಂದು ಶ್ರೀದೇವಿ ಆತ್ಮೀಯ ಗೆಳತಿ ಹೇಳಿದ್ದಾರೆ.

The day Sridevi was flying to Dubai, she was down with Fever, reveals Sridevi's best friend Pinky Reddy.